Karnataka Exit Poll: ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ ಮೈತ್ರಿಕೂಟ ಎನ್ನುತ್ತವೆ ಸಮೀಕ್ಷೆಗಳು

Karnataka Exit Poll: ಕರ್ನಾಟಕದಲ್ಲಿ 20 ದಾಟಲಿದೆ ಬಿಜೆಪಿ ಮೈತ್ರಿಕೂಟ ಎನ್ನುತ್ತವೆ ಸಮೀಕ್ಷೆಗಳು

 


ಈವರೆಗೆ ಪ್ರಕಟವಾಗುತ್ತಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ 20ಕ್ಕೂ ಅಧಿಕ ಸ್ಥಾನ ಗಳಿಸಲಿದೆ. ಇಂಡಿಯಾ ಟುಡೇ ಪ್ರಕಾರ, ಬಿಜೆಪಿ 23-25, ಕಾಂಗ್ರೆಸ್ 3-5, ಜೆಡಿಎಸ್ 2-3 ಸ್ಥಾನ ಗಳಿಸಲಿದೆ. ಹಾಗೆಯೇ ಇತರ ಸಮೀಕ್ಷೆಗಳಲ್ಲೂ ಬಿಜೆಪಿಗೆ ಅಧಿಕ ಸ್ಥಾನ ಲಭಿಸಲಿದೆ ಎಂದು ಹೇಳಿದೆ. ಕಾಂಗ್ರೆಸ್ ಪಕ್ಷ ಗರಿಷ್ಠ 8 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ಹೇಳುತ್ತಿದ್ದು ಇವುಗಳು ನಿಜವೇ ಎಂಬುದು ಫಲಿತಾಂಶದ ಬಳಿಕವೇ ನೋಡಬೇಕು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ