-->
NEWS: ಕ್ರಿಸ್ಮಸ್, ರಜಾದಿನ ಮಂಗಳೂರಿಗೆ ವಿಶೇಷ ರೈಲು

NEWS: ಕ್ರಿಸ್ಮಸ್, ರಜಾದಿನ ಮಂಗಳೂರಿಗೆ ವಿಶೇಷ ರೈಲು

ಕ್ರಿಸ್‌ಮಸ್ ಹಬ್ಬ ಮತ್ತು ರಜಾದಿನಗಳ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಬಿಡುಗಡೆ ಮಾಡಿದೆ..
ಟ್ರೈನ್ ಸಂಖ್ಯೆ: 06505/06506 ಯಶವಂತಪುರ (YPR) - ಮಂಗಳೂರು ಜಂಕ್ಷನ್ (MAJN)- ಯಶವಂತಪುರ (YPR) ಡಿಸೆಂಬರ್ 23/24 ಮತ್ತು 27/28 ರಂದು ಈ ವಿಶೇಷ ಎಕ್ಸ್‌ಪ್ರೆಸ್‌ ರೈಲು ಓಡಲಿದೆ ಎಂದು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ