Mangalore: ಕೈ ಮಗ್ಗ ಉತ್ಪನ್ನಗಳನ್ನು ಬೆಂಬಲಿಸುವ ಮೂಲಕ ತುಳುನಾಡಿನ ಪಾರಂಪರಿಕ ವೃತ್ತಿಗೆ ಪ್ರೋತ್ಸಾಹಿಸಿ: ಡಾ. ಅಮರಶ್ರೀ
Saturday, June 21, 2025
ಮಂಗಳೂರು: ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡಬೇಕು ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ...