-->
INTERNATIONAL YOGA DAY: ವಿಶ್ವ ಯೋಗ ದಿನಾಚರಣೆ: ಕಡಲತೀರದಲ್ಲಿ ಮರಳುಶಿಲ್ಪ ರಚನೆ

INTERNATIONAL YOGA DAY: ವಿಶ್ವ ಯೋಗ ದಿನಾಚರಣೆ: ಕಡಲತೀರದಲ್ಲಿ ಮರಳುಶಿಲ್ಪ ರಚನೆ

 

ನಾಳೆ ನಡೆಯುವ ಅಂತಾರಾಷ್ಟ್ರೀಯ ಯೋಗ  ದಿನಾಚರಣೆಯ ಪ್ರಯುಕ್ತ  ಮಾನಸಿಕ ಮತ್ತು ದೈಹಿಕವಾದ ಆರೋಗ್ಯಕ್ಕಾಗಿ ಯೋಗ  ಎಂಬ ಜನಜಾಗೃತಿ ಯನ್ನು  ಸಾರಬಲ್ಲ ಕಲಾಕೃತಿಯು ಕೋಟೇಶ್ವರ ಕೋಡಿ ಹಳೆಅಳಿವೆ ಕಡಲ ಕಿನಾರದಲ್ಲಿ ಪದ್ಮಾಸನವುಳ್ಳ ಮರಳು ಶಿಲ್ಪ  ಕಲಾಕೃತಿಯ ಮೂಲಕ ಅರಿವು ಸ್ಯಾಂಡ್ ಥೀಮ್ ಉಡುಪಿಯ ಹರೀಶ್ ಸಾಗಾ ನೇತೃತ್ವದಲ್ಲಿ ಮೂಡಿಸಲಾಯಿತು. ಕಲಾವಿದರಾದ  ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಭಾಗವಹಿಸಿದ್ದರು.

INTERNATIONAL YOGA DAY

SAND THEME UDUPI

YOGA


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ