UGCET: ಯು.ಜಿ.ಸಿ.ಇ.ಟಿ ಸೀಟು ಹಂಚಿಕೆ - ಮಂಥನ ಕಾರ್ಯಕ್ರಮ
Thursday, June 26, 2025
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಉಡುಪಿ ಇವರ ಸಹಯೋಗದೊಂದಿಗೆ ಯು.ಜಿ.ಸಿ.ಇ.ಟಿ ೨೦೨೫ ರ ಸೀಟು ಹಂಚಿಕೆ - ಮಂಥನ ಕಾರ್ಯಕ್ರಮವು ಜೂನ್ ೨೮ ರಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ರ ವರೆಗೆ ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಕೋರ್ಸುಗಳ ಆಯ್ಕೆ, ಸೀಟು ಲಭ್ಯತೆ ಮತ್ತು ಹಂಚಿಕೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು ಮೊ.ನಂ: 9448600477, ವಿಭಾಗಾಧಿಕಾರಿಗಳು ಮೊ.ನಂ: 9449557759, 9986817539,
9686277414 ಹಾಗೂ 9480773870 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರ ಕಚೇರಿ ಪ್ರಕಟಣೆ ತಿಳಿಸಿದೆ.