-->
“Ehsaas” – A Ghazal Concert at Mangalore  ‘’ಎಹ್ಸಾಸ್’’---ಮಂಗಳೂರಲ್ಲಿ ಗಝಲ್ ಸಂಗೀತ ಸಂಜೆ

“Ehsaas” – A Ghazal Concert at Mangalore ‘’ಎಹ್ಸಾಸ್’’---ಮಂಗಳೂರಲ್ಲಿ ಗಝಲ್ ಸಂಗೀತ ಸಂಜೆ

 ‘’ಎಹ್ಸಾಸ್’’---ಮಂಗಳೂರಲ್ಲಿ ಗಝಲ್ ಸಂಗೀತ ಸಂಜೆ

“Ehsaas” – A Ghazal Concert at Mangalore

 


ಚಿರಂತನ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್, ಸಪ್ತಕ್, ಬೆಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ), ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎಹ್ಸಾಸ್ - ಗಝಲ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವು ಭಾನುವಾರ 25 ಅಕ್ಟೋಬರ್ 2026ರಂದು ಸಂಜೆ 6ರಿಂದ ಮಂಗಳೂರಿನ  ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್ಸಿಆರ್‌ಐ ಸಭಾಂಗಣದಲ್ಲಿ ನಡೆಯಲಿದೆ.



ಮುಂಬೈನ ಪ್ರಸಿದ್ಧ ಗಝಲ್ ಗಾಯಕರಾದ ಡಾ. ಭಾಗ್ಯಶ್ರೀ ಪಂಚಾಲೆ ಹಾಗೂ ಶ್ರೀ ರಮಾಕಾಂತ ಗಾಯಕವಾಡ್ ಅವರು ತಮ್ಮ ಸುಮಧುರ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.

ಇವರಿಗೆ ತಬಲಾದಲ್ಲಿ ಪುಣೆಯ ಶ್ರೀ ಪಾಂಡುರಂಗ ಪವಾರ್ ಹಾಗೂ ಗಿಟಾರ್ನಲ್ಲಿ ಬೆಂಗಳೂರಿನ ಶ್ರೀ ಸಮರ್ಥ್ ಡಿ. ದೇಸಾಯಿ ಅವರು ಸಾಥ್ ನೀಡಲಿದ್ದಾರೆ.

ಭಾವಪೂರ್ಣ ಗೀತೆಗಳು, ಕಾವ್ಯಮಾಧುರ್ಯ ಹಾಗೂ ಗಝಲ್ ಸಂಗೀತದ ಅನನ್ಯ ಸೊಬಗಿನಿಂದ ಕೂಡಿದ ಈ ಸುಂದರ ಸಂಜೆಗೆ ಸಂಗೀತಾಸಕ್ತರೆಲ್ಲರಿಗೂ ಹಾರ್ದಿಕ ಸ್ವಾಗತವನ್ನು ಚಿರಂತನ ಚಾರಿಟೇಬಲ್ ಟ್ರಸ್ಟ್  ಮುಖ್ಯಸ್ಥ ಭಾರತಿ ದೇರಾಜೆ ಕೋರಿದ್ದಾರೆ.

Chiranthana Charitable Trust, Surathkal, Sapthak, Bengaluru, and Ranga Adhyayana Kendra, St. Aloysius (Deemed to be University), Mangaluru, are jointly organising “Ehsaas,” a Ghazal Concert, on Sunday, 25 October 2026, from 6:00 p.m. onwards at LCRI Hall, St. Aloysius (Deemed to be University), Mangaluru.

Renowned Ghazal artistes from Mumbai, Dr. Bhagyashree Panchale and Sri Ramakant Gaikwad, will mesmerise the audience with their soulful renditions, accompanied by Sri Pandurang Pawar on tabla and Sri Samarth D. Desai of Bengaluru on guitar.

Join us for an enchanting evening of soulful melodies, poetic expressions, and the timeless beauty of Ghazals.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ