ENTERTAINMENT: ಜಾಗತಿಕ ತಾಪಮಾನ ಏರಿಕೆಗೆ ಸುಂದರಿ ಮೌನಿ ರೋಯ್ ಕಾರಣವಂತೆ
Tuesday, May 3, 2022
ಕಾರ್ಯಕ್ರಮವೊಂದರಲ್ಲಿ ನಟ ರಣವೀರ್ ಸಿಂಗ್ ಬ್ಯುಟಿ ಮೌನಿ ರಾಯ್ ರನ್ನು ಛೇಡಿಸುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
#RanveerSingh #MouniRoy
ಬಾಲಿವುಡ್ ಹೀರೊ ರಣ್ ವೀರ್ ಸಿಂಗ್ ಪ್ರಕಾರ, ಇಷ್ಟಕ್ಕೆಲ್ಲಾ ಹಾಟ್ ನಟಿ ಮೌನಿ ರಾಯ್ ಕಾರಣ..ಹೀಗೆಂದು ಛೇಡಿಸಿದವರು ರಣವೀರ್ ಸಿಂಗ್..
ನಾಗಿನ್ ಟೆಲಿ ಸೀರಿಯಲ್ ಮೂಲಕ ಜನಪ್ರಿಯಳಾದ ಮೌನಿ ರಾಯ್, ಈಗ ಬಾಲಿವುಡ್ ನ ಬ್ಯುಸಿ ನಟಿಗಳ ಪೈಕಿ ಒಬ್ಬರು. ಜತೆಗೆ ರಿಯಾಲಿಟಿ ಶೋಗಳಲ್ಲಿ ಮೌನಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಇಂಥದ್ದೊಂದು ಕಾರ್ಯಕ್ರಮದಲ್ಲಿ ರಣ್ ಬೀರ್ ಮೌನಿ ರಾಯ್ ರನ್ನು ಛೇಡಿಸಿದ್ದು ಈಗ ಇನ್ ಸ್ಟಾ ಗ್ರಾಂನಲ್ಲಿ ಅಭಿಮಾನಿಗಳ ಆಕರ್ಷಣೆಗೆ ಕಾರಣವಾಗಿದೆ. ರಣ್ ವೀರ್ ಹೇಳಿದ್ದು ಹೀಗೆ..
ದೇಶ್ ಮೇ ಹೀಟ್ ವೇವ್ ಚಲ್ ರಹಾ ಹೈ…, ಕುಛ್ ತೋ ರೆಹೆಂ ಕರೋ ಮೌನೀ ಜೀ’