CRIME: ಭಾರಿ ಪ್ರಮಾಣದ ಮಾದಕ ದ್ರವ್ಯ ಪತ್ತೆ: ಇಬ್ಬರ ಬಂಧನ

CRIME: ಭಾರಿ ಪ್ರಮಾಣದ ಮಾದಕ ದ್ರವ್ಯ ಪತ್ತೆ: ಇಬ್ಬರ ಬಂಧನ

 

ಕಾಸರಗೋಡಿಗೆ ಬೆಂಗಳೂರಿನಿಂದ ಭಾರಿ ಪ್ರಮಾಣದ ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರನ್ನು ಕಾಸರಗೋಡು ಆದೂರು ಪೊಲೀಸರು ಬಂಧಿಸಿದ್ದಾರೆ. 

ಇವರು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಿರುವುದಾಗಿ ವಿಚಾರಣೆ ವೇಳೇ ಬಾಯಿ ಬಿಟ್ಟಿದ್ದಾರೆ. ಮುಳಿಯಾರಿನ ನಿಜಾಮುದ್ದೀನ್ ಮತ್ತು ಉದುಮ ಮಾಂಗಾಡ್ ನ ಮುನೀರ್ ಬಂಧಿತ ಆರೋಪಿಗಳು. 

ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜೀಪಿನಲ್ಲಿ ಆಗಮಿಸುತ್ತಿದ್ದ ಇವರನ್ನು ತಡೆದು ನಿಲ್ಲಿಸದ ವೇಳೆ ಮಾದಕ ವಸ್ತು ಪತ್ತೆಯಾಗಿದೆ. ಬೆಂಗಳೂರಿನಿಂದ ಕೇರಳಕ್ಕೆ ಮಾದಕ ದ್ರವ್ಯದ ಜಾಲವೊಂದು ಪತ್ತೆಯಾದಂತಾಗಿದೆ.

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ