NEWS Death ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಲಕ್ಷ್ಮೀನಾರಾಯಣ್ ಸಾವು By NAMMOOR Thursday, May 12, 2022 ಕುಣಿಗಲ್: ಜ್ಯೂನಿಯರ್ ರವಿಚಂದ್ರನ್ ಎಂದೇ ಖ್ಯಾತರಾಗಿದ್ದ ಕುಣಿಗಲ್ ತಾಲೂಕಿನ ಲಕ್ಷ್ಮೀನಾರಾಯಣ್ ಸಾವನ್ನಪ್ಪಿದ್ದಾರೆ. ಅವರು ಸಂಪ್ ಗೆ ನೀರು ತುಂಬಿಸಲು ಮೋಟರ್ ಚಾಲನೆ ಮಾಡಲು ಹೋದಾಗ ಕರೆಂಟ್ ಶಾಕ್ ಹೊಡೆದು ಮೃತಪಟ್ಟರು. 35 ವರ್ಷದ ಅವರು ರವಿಚಂದ್ರನ್ ಅನುಕರಣೆಯಿಂದ ಫೇಮಸ್ ಆಗಿದ್ದರು.