NANJANAGOODU: ತಂದೆ ಮೇಣದ ಪ್ರತಿಮೆ ಮುಂದೆ ಸಪ್ತಪದಿ ತುಳಿದ ಮಗ
Monday, May 9, 2022
ನಂಜನಗೂಡಲ್ಲಿ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ವರ ಶಾಸ್ತ್ರಕ್ಕೆ ಕುಳಿತು ಮಗ ಸಪ್ತಪದಿ ತುಳಿದಿದ್ದಾರೆ ಡಾ.ಯತೀಶ್ ಹಾಗೂ ಡಾ.ಅಪೂರ್ವ ಮದುವೆ ಸಮಾರಂಭ ಎಲ್ಲರ ಗಮನ ಸೆಳೆದಿದೆ.ವರ ಯತೀಶ್ ತಂದೆ ರಮೇಶ್ ಕಳೆದ ಒಂದು ವರ್ಷದ ಹಿಂದೆ ಕೋವಿಡ್ ನಿಂದ ಮೃತಪಟ್ಟಿದರು ಈಗ ಮಗನ ಮದ್ವೆ ಫಿಕ್ಸ್ ಆಗಿದ್ದು, ಅಪ್ಪ ಇಲ್ಲದ ಕೊರಗನ್ನ ನೀಗಿಸಿಕೊಳ್ಳಲು ಪುತ್ರ ಮೇಣದ ಪ್ರತಿಮೆ ನಿರ್ಮಿಸಿ ಅದರ ಮುಂದೆ ಮದ್ವೆಯಾಗಿದ್ದಾರೆ.