PHOTO: ರಾಕೆಟ್ರಿ – ದಿ ನಂಬಿ ಎಫೆಕ್ಟ್: ನಂಬಿ ನಾರಾಯಣ್ ಜೊತೆಗಿರುವ ಫೊಟೋ ವೈರಲ್
Sunday, July 3, 2022
ಇಸ್ರೋದ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ಜೀವನಾಧಾರಿತ R. ಮಾಧವನ್ ನಿರ್ದೇಶನದ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರದ ಸೆಟ್ ನಲ್ಲಿದ್ದ ಶಾರುಖ್ ಖಾನ್, ಆರ್. ಮಾಧವನ್, ರಣಬೀರ್ ಕಪೂರ್, ಕರಣ್ ಜೋಹರ್, ಆಯನ್ ಮುಖರ್ಜಿ ಒಟ್ಟಿಗೇ ನಂಬಿ ನಾರಾಯಣ್ ಜೊತೆಗಿರುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. R.MADHAVAN and NAMBI NARAYANAN ಒಂದೇ ರೀತಿ ಇರುವುದು ಇಲ್ಲಿನ ಸ್ವಾರಸ್ಯ.
ಮೊದಲ ಬಾರಿ ಮಾಧವನ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಜುಲೈ 1ರಂದು ರಿಲೀಸ್‌ಗೆ ಸಜ್ಜಾಗಿದೆ. 2022ರ ಕೇನ್ಸ್ ಫಿಲ್ಮಂ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡ ನಂತರ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.