![SRILANKA: ಶ್ರೀಲಂಕಾ ಬಿಕ್ಕಟ್ಟು - ಸಾರ್ವಜನಿಕರು ಏನು ಮಾಡಿದರು? (VIDEO) SRILANKA: ಶ್ರೀಲಂಕಾ ಬಿಕ್ಕಟ್ಟು - ಸಾರ್ವಜನಿಕರು ಏನು ಮಾಡಿದರು? (VIDEO)](https://blogger.googleusercontent.com/img/b/R29vZ2xl/AVvXsEgNK12Maj94HJer_AVgD56kC5UMeSb44p8btuo31rlHzToMy5Ne5YEAMEPc1RFcU9eG7cfqScvhm_Ty922JN5TwmU5R8lZKyE6e_DqOuk-bow5StXymVSeHTKfDa296RbrIAUoWOzOf5pdgf5p7nNuOsDKKmXpGuct0OiDcELBaxZmGvhAT6CpgV4bZ/w640-h388/srilanka%20bikkattu.jpg)
SRILANKA: ಶ್ರೀಲಂಕಾ ಬಿಕ್ಕಟ್ಟು - ಸಾರ್ವಜನಿಕರು ಏನು ಮಾಡಿದರು? (VIDEO)
Monday, July 11, 2022
ಶ್ರೀಲಂಕಾದಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಅಧ್ಯಕ್ಷ ಪಲಾಯನ ಮಾಡಿಲ್ಲ ಎಂದು ಅಲ್ಲಿನ ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ರಾಷ್ಟ್ರಪತಿ ನಿವಾಸಕ್ಕೆ ದಾಳಿ ಮಾಡಿದವರು ಮುಂದೆ ಏನು ಮಾಡುತ್ತಿದ್ದಾರೆ ಎಂಬ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್ ಐ ಪ್ರಕಟಿಸಿದೆ. ವಿಡಿಯೋ ಇಲ್ಲಿದೆ.
#WATCH | Protestors tour grounds, have lunches, enjoy gym-time at Presidential palace in Colombo, Sri Lanka pic.twitter.com/yUqtracq8t
— ANI (@ANI) July 10, 2022