VIRAL VIDEO: ಸುರಿಯುವ ಮಳೆಯಲ್ಲಿ ಮದುವೆ ಮೆರವಣಿಗೆ ಹೇಗೆ ಇತ್ತು ಗೊತ್ತಾ? ವಿಡಿಯೋ ನೋಡಿ...
Saturday, July 9, 2022
इससे Epic बारात मैंने आज तक नहीं देखी. 😅😅
— Dipanshu Kabra (@ipskabra) July 6, 2022
VC - SM pic.twitter.com/4JhqeAkIjD
ಛತ್ತೀಸ್ ಗಢದಲ್ಲಿ ನಡೆದ ಮದುವೆಯ ಮೆರವಣಿಗೆಯೊಂದು ವೈರಲ್ ಆಗಿದೆ. ಇದರಲ್ಲೇನು ವಿಶೇಷ ಅಂದಿರಾ? ಧಾರಾಕಾರ ಮಳೆಯ ನಡುವೆ ನಡೆದ ಮೆರವಣಿಗೆ ಇದು. ಅದೂ ಟಾರ್ಪಾಲ್ ಅಡಿಯಲ್ಲಿ ಸಂಭ್ರಮವೋ ಸಂಭ್ರಮ.
ಈ ವಿಡಿಯೋ ಒಂದರಲ್ಲಿ ಜನರ ಗುಂಪೊಂದು ಹಳದಿ ಬಣ್ಣದ ಬೃಹತ್ ಟಾರ್ಪಾಲ್ ಅಡಿಯಲ್ಲಿ ಆಶ್ರಯ ಪಡೆದಿರುವುದು ಕಂಡುಬರುತ್ತದೆ, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.