NEWS: ದೀಪಾವಳಿಯಂದು ಸೂರ್ಯನಿಗೆ ಗ್ರಹಣ - ಭಾರತದಾದ್ಯಂತ ಗೋಚರ

NEWS: ದೀಪಾವಳಿಯಂದು ಸೂರ್ಯನಿಗೆ ಗ್ರಹಣ - ಭಾರತದಾದ್ಯಂತ ಗೋಚರ

 

ಭಾರತದ ಹಲವೆಡೆ ಸೂರ್ಯಗ್ರಹಣ: ಕರ್ನಾಟಕದ ಕಡಲತೀರವಾದ ಮಂಗಳೂರಲ್ಲಿ ಕ್ಯಾಮರಾ ಕಣ್ಣಲ್ಲಿ ಗ್ರಹಣ ಹೀಗಿತ್ತು…

ಚಿತ್ರವನ್ನು ಒದಗಿಸಿದವರು ಮಂಗಳೂರಿನ ಖ್ಯಾತ ಛಾಯಾಚಿತ್ರ ಪತ್ರಕರ್ತ ಅಪುಲ್ ಆಳ್ವ ಇರಾ.

ನವದೆಹಲಿ: ಈಶಾನ್ಯ ಪ್ರದೇಶದ ಕೆಲವು ಭಾಗಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗಗಳು ಗ್ರಹಣಕ್ಕೆ ಸಾಕ್ಷಿಯಾಯಿತು.. ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣ ಗೋಚರಿಸಿತು.


 

ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಿತು. ಗುಜರಾತ್ ದ್ವಾರಕಾದಲ್ಲಿ ದೀರ್ಘಕಾಲ ಅಂದರೆ 1 ಗಂಟೆ 45 ನಿಮಿಷಗಳ ಕಾಲ ಗ್ರಹಣವಿತ್ತು. ನವದೆಹಲಿ, ಮುಂಬೈ, ಅಹಮದಾಬಾದ್, ಸೂರತ್, ಪುಣೆ, ಜೈಪುರ, ಇಂದೋರ್, ಥಾಣೆ, ಭೋಪಾಲ್, ಲುಧಿಯಾನ, ಆಗ್ರಾ, ಚಂಡೀಗಢ, ಉಜ್ಜಯಿನಿ, ಮಥುರಾ, ಪೋರಬಂದರ್, ಗಾಂಧಿನಗರ, ಸಿಲ್ವಾಸ, ಸೂರತ್ ಮತ್ತು ಪಣಜಿ  ಒಂದು ಗಂಟೆಗೂ ಹೆಚ್ಚು ಕಾಲ ಗ್ರಹಣಕ್ಕೆ ಸಾಕ್ಷಿಯಾದ ನಗರಗಳು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ