ಬೆಳ್ತಂಗಡಿ ಠಾಣಾ
ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಗೋವು ಹಾಗೂ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ
ಪ್ರಕರಣವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸಾಗಾಟ ಮಾಡಿದ ಆರೋಪಿಗಳಾದ ಜಿನು ಥೋಮಸ್, ರಂಜಿತ್
ನನ್ನು ಬಂಧಿಸಲಾಗಿದೆ. ಒಂದು ಕರು, ಹಾಗು ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.