SSLC RESULT: ಉಡುಪಿ ಅಗ್ರಪಟ್ಟಕ್ಕೆ, ದಕ್ಷಿಣ ಕನ್ನಡ ದ್ವಿತೀಯ

SSLC RESULT: ಉಡುಪಿ ಅಗ್ರಪಟ್ಟಕ್ಕೆ, ದಕ್ಷಿಣ ಕನ್ನಡ ದ್ವಿತೀಯ

 


ಕಳೆದ ಬಾರಿ ರಿಸಲ್ಟ್ ನಲ್ಲಿ ತೀರಾ ಕುಸಿದಿದ್ದ ಉಡುಪಿ ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.  ದಕ್ಷಿಣ  ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. ಉಡುಪಿ karresults.nic.in ನಲ್ಲಿ ಫಲಿತಾಂಶಗಳು ಲಭ್ಯವಾಗಿದೆ. . ಕಳೆದ ಬಾರಿ ಅಂದರೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದಲ್ಲಿ 14 ಮತ್ತು 17ನೇ ಸ್ಥಾನಿಯಾಗಿದ್ದವು.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ