MANGALORE NEWS: ಮಳೆಗೆ ಅಸಲಿ ರೂಪ ತೋರಿಸಿದ ಪಂಪ್ ವೆಲ್: ಹೊಳೆಯಂತಾದ ರಸ್ತೆ - VIDEOS

MANGALORE NEWS: ಮಳೆಗೆ ಅಸಲಿ ರೂಪ ತೋರಿಸಿದ ಪಂಪ್ ವೆಲ್: ಹೊಳೆಯಂತಾದ ರಸ್ತೆ - VIDEOS

 

ಮಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಪ್ರಮುಖ ಭಾಗವಾದ ಪಂಪ್ ವೆಲ್ ನಲ್ಲಿ ನದಿಯಂತೆ ರಸ್ತೆಯಲ್ಲಿ ನೀರು ಹರಿದ ಕಾರಣ ವಾಹನ ಸವಾರರು ಪರದಾಡಬೇಕಾಯಿತು. 

ಮಂಗಳೂರಿನಿಂದ ಕಾಸರಗೋಡು, ಬಿ.ಸಿ.ರೋಡ್, ಬೆಂಗಳೂರು ಕಡೆಗೆ ಸಾಗುವ ಬಸ್ಸುಗಳು ಈ ಮಾರ್ಗವಾಗಿಯೇ ಸಾಗುತ್ತವೆ. ಅಲ್ಲದೆ ಹತ್ತಾರು ಆಸ್ಪತ್ರೆಗಳು ಸುತ್ತಮುತ್ತಲಿದ್ದು, ಆಂಬುಲೆನ್ಸ್ ಸಹಿತ ಪ್ರಮುಖ ತುರ್ತು ವಾಹನಗಳು ಸಾಗುವುದೂ ಇಲ್ಲಿಯೇ. ಪ್ರತಿ ಮಳೆಗಾಲದ ಸಂದರ್ಭವೂ ಈ ಭಾಗದಲ್ಲಿ ಕೃತಕ ನೆರೆ ಉದ್ಭವಿಸುವುದಕ್ಕೆ ಪರಿಹಾರ ಇನ್ನೂ ಪರೀಚಿಕೆಯಾಗಿಯೇ ಉಳಿದಿದೆ. ಇಲ್ಲಿದೆ. ವಿಡಿಯೋಗಳು

 


 


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ